ಸರಕಾರಿ ಪ್ರಥಮ ದರ್ಜೆ ಕಾಲೇಜು, ಸವಣೂರ.
ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸವಣೂರ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ & ಆಂತರಿಕ ಗುಣಮಟ್ಟ ಭರವಸ ಕೋಶ (IQAC) ದ ಸಹಯೋಗದಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾಸಿಕ ಆನ್‌ಲೈನ್ ರಸಪ್ರಶ್ನೆ ಸರಣಿಯನ್ನು ಆಯೋಜಿಸುತ್ತಿದೆ. ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರತಿ ತಿಂಗಳ ಕೊನೆಯಲ್ಲಿ Google Forms ನ ಮೂಲಕ ನಡೆಸಲಾಗುತ್ತದೆ.
ಆನ್‌ಲೈನ್ ರಸಪ್ರಶ್ನೆಯು 50 ಪ್ರಶ್ನೆಗಳನ್ನು ಒಳಗೊಂಡಿದೆ.
10 ಪ್ರಶ್ನೆಗಳು ಪ್ರಸಕ್ತ (ಮೇ-2025) ತಿಂಗಳ ಪ್ರಚಲಿತ ವಿದ್ಯಮಾನಗಳ ಕುರಿತು & 40 ಪ್ರಶ್ನೆಗಳು ಭಾರತದ ಇತಿಹಾಸ ದ ಕುರಿತು ಇರುತ್ತವೆ.
ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕಗಳು. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ.
ಈ ಪರೀಕ್ಷೆಯನ್ನು ಒಮ್ಮೆ ಮಾತ್ರ ತೆಗೆದುಕೊಳ್ಳಬಹುದು.
ಸಮಯ: ಸಂಜೆ 6 ರಿಂದ 7 (1 ಗಂಟೆ)